Pragathi Organic Kit
The Organic Kit contains Trichoderma, Pseudomonas, Paecilomyces, VAM (Vesicular
Arbuscular Mycorrhiza), Metarhizium, and biostimulants. Here are the benefits of using Grofit
and the Organic Kit:
● Improves soil health and fertility
● Aids in controlling soil-borne diseases
● Promotes root development
● Enhances the disease resistance of crops
● Increases the population of beneficial microorganisms in the soil
● Can achieve better yields from the first crop
● Enables cost-effective farming
● Supports the production of toxin-free food products
ಪ್ರಗತಿ ಆರ್ಗಾ ನಿಕ್ ಕಿಟ್
ಆರ್ಗಾ ನಿಕ್ ಕಿಟ್ ಇದು ಟ್ರೈ ಕೋ ಡರ್ಮ , ಸುಡಾಮನಸ್, ಪೆಸಿಲೊ ಮೈ ಸಿಸ್, ವ್ಯಾ ಮ್. ಮೆಟಲೈ ಝಿಯಮ್ ಮತ್ತು ಬಯೋ
ಸ್ಟಿಮಿಲೆಂಟ್ಸ್ ಗಳನ್ನು ಹೊ ಂದಿದೆ. ಗೋ ಫಿಟ್ ಮತ್ತು ಆರ್ಗಾ ನಿಕ್ ಕಿಟ್ ಬಳಕೆಯಿಂದ ಆಗುವ ಪ್ರಯೋ ಜನಗಳು
● ಮಣ್ಣಿನ ಆರೋ ಗ್ಯ ಮತ್ತು ಫಲವತ್ತತೆ ಹೆಚ್ಚುತ್ತದೆ
● ಮಣ್ಣಿನಿಂದ ಬರುವ ರೋ ಗ ಹತೋ ಟಿಗೆ ಪೂರಕ
● ಬೇ ರುಗಳ ಅಭಿವೃದ್ಧಿ
● ಬೆಳೆಗಳ ರೋ ಗನಿರೋ ಧಕ ಶಕ್ತಿ ಅಭಿವೃದ್ಧಿ
● ಮಣ್ಣಿನಲ್ಲಿ ಸೂಕ್ಷ್ಮಾ ಣು ಜೀ ವಿಗಳ ಹೆಚ್ಚಳ
● ಮೊದಲನೇ ಬೆಳೆಯಲ್ಲೇ ಉತ್ತಮ ಇಳುವರಿ ಪಡೆಯಬಹುದು
● ಕಡಿಮೆ ಖರ್ಚಿ ನಲ್ಲಿ ಕೃಷಿ ಮಾಡಬಹುದು
● ವಿಷಮುಕ್ತಆಹಾರ ಪದಾರ್ಥ ಗಳನ್ನು ಉತ್ಪಾದಿಸಲು ಪೂರಕ
There are no reviews yet.