Nitro-Azoto
Azotobacter is a bio-microorganism that captures nitrogen from the atmosphere and converts it
into an organic form that plants can use. It has the capability to provide an average of 20 kg of
nitrogen per hectare annually. This biofertilizer not only promotes plant growth and development
but also secretes substances that help prevent the growth of phytopathogenic (plant
disease-causing) organisms.
Usage Instructions:
Mix the required amount of Nitro-Azoto with enough water, depending on the needs of the crops,
and apply it to the soil.
Nitro-Azoto ನೈ ಟ್ರ ೋ-ಅಜೋ ಟೋ
ಅಜೊ ಟೊ ಬ್ಯಾ ಕ್ಟರ್ ಇದು ಜೈ ವಿಕ ಸೂಕ್ಷ್ಮಾ ಣು ಆಗಿದ್ದು, ಗಿಡಗಳಿಗೆ ಬೇ ಕಾದ ಸಾರಜನಕವನ್ನು ಪ್ರಕೃತಿಯಿಂದ ಪಡೆದು ಸಾವಯುವ
ರೂಪದಲ್ಲಿ ಒದಗಿಸುತ್ತದೆ. ವರ್ಷ ಕ್ಕೆ ಸರಾಸರಿ 20ಕಿ.ಗ್ರಾಂ ಸಾರಜನಕ / ಹೆಕ್ಟೇರ್ನ್ನು ಒದಗಿಸುವ ಸಾಮರ್ಥ್ಯ ಹೊ ಂದಿದೆ.
ಇದುಸಸ್ಯಗಳ ಬೆಳವಣಿಗೆ ಮತ್ತು ಅಭಿವೃದ್ಧಿಯನ್ನು ಮತ್ತು ಪ್ರತಿರೋ ಧಕಗಳನ್ನು ಸ್ರವಿಸುವ ಮೂಲಕ ಫೈ ಟೋ ಪಾಥೋ ಜೆನಿಕ್
ಬೆಳವಣಿಗೆಯನ್ನು ತಡೆಯುತ್ತದೆ.
ಬಳಸುವ ವಿಧಾನ : ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಅವಶ್ಯಕತೆ ಇರುವಷ್ಟು ನೀ ರಿನಲ್ಲಿ ಮಿಶ್ರಣ ಮಾಡಿ ಮಣ್ಣಿಗೆ ನೀ ಡಬೇ ಕು.
There are no reviews yet.