Potash Mobilizing Bacteria (KMB)
These microorganisms are capable of making the necessary potassium available. They convert
insoluble potash into a soluble form by producing organic acids. This promotes early root
development, enhances plant growth, increases crop yield by 25-30%, and reduces the use of
chemical fertilizers. It also improves soil structure and fertility.
Recommended for millets, oilseeds, fruits, vegetables, horticultural crops, and ornamental
plants.
Usage Instructions: Mix the required quantity in water as per the crop’s need and apply to the
soil.
Potash Mobilizing Bacteria (KMB) ಪೊಟ್ಯಾ ಶ್ ಮೊಬಿಲೈ ಜಿಂಗ್ ಬ್ಯಾ ಕ್ಟಿರಿಯಾ
ಈ ಸೂಕ್ಷ್ಮ
ಣು ಜೀ ವಿಗಳು ಅಗತ್ಯವಾದ ಪೊಟ್ಯಾ ಶಿಯಂ ಅನ್ನು ಸಜ್ಜುಗೊ ಳಿಸಲು ಸಮರ್ಥ ವಾಗಿದೆ. ಇದು ಸಾವಯವ ಆಮ್ಲಗಳನ್ನು
ಉತ್ಪಾದಿಸುವ ಮೂಲಕ ಕರಗದ ಪೊಟ್ಯಾ ಶ್ ಅನ್ನು ಕರಗಬಲ್ಲರೂಪಕ್ಕೆ ಪರಿವರ್ತಿ ಸುತ್ತದೆ. ಇದು ಆರಂಭಿಕ ಬೇ ರಿನ
ಅಭಿವೃದ್ಧಿಯನ್ನು ಉತ್ತೇಜಿಸುತ್ತದೆ. ಸಸ್ಯಗಳ ಬೆಳವಿಣಿಗೆಯನ್ನು ಹೆಚ್ಚಿಸುತ್ತದೆ. ಬೆಳೆ ಇಳುವರಿಯನ್ನು 25-30% ರಷ್ಟು ಹೆಚ್ಚಿಸುತ್ತದೆ
ಮತ್ತು ರಾಸಾಯನಿಕ ಗೊ ಬ್ಬರದ ಬಳಕೆಯನ್ನು ಕಡಿಮೆ ಮಾಡುತ್ತದೆ. ಇದು ಮಣ್ಣಿನ ವಿನ್ಯಾ ಸ ಮತ್ತು ಫಲವತತ್ತೆಯನ್ನು
ಸುಧಾರಿಸುತ್ತದೆ.
ಸಿರಿಧಾನ್ಯಗಳು, ಎಣ್ಣೆಕಾಳುಗಳು, ಹಣ್ಣು, ತರಕಾರಿ, ತೋ ಟಗಾರಿಕಾ ಬೆಳೆಗಳು ಮತ್ತು ಅಲಂಕಾರಿಕ ಸಸ್ಯಗಳಿಗೆ ಶಿಫಾರಸ್ಸು
ಮಾಡಲಾಗಿದೆ.
ಬಳಸುವ ವಿಧಾನ : ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಅವಶ್ಯಕತೆ ಇರುವಷ್ಟು ನೀ ರಿನಲ್ಲಿ ಮಿಶ್ರಣ ಮಾಡಿ ಮಣ್ಣಿಗೆ ನೀ ಡಬೇ ಕು.
There are no reviews yet.