Phospho – Phosphorous Solubilizing Bacteria (PSB)
This contains bacteria that solubilize phosphorus. It converts insoluble phosphorus compounds
into a soluble form, making it available to plants through solubilization and mineralization. As a
result, it leads to better plant growth, improved crop yield, and enhanced quality. It also
promotes better root development, increases nutrient absorption, and boosts crop yield by
15-20%.
Recommended for millets, oilseeds, fruits, vegetables, horticultural crops, and ornamental
plants.
Usage Instructions : Mix the required quantity in water as per the crop’s need and apply to the
soil.
Phospho ಪಾಸ್ಪ ೋ Phosphorous solubilising Bacteria PSB
ಇದು ರಂಜಕ ಕರಗಿಸುವ ಬ್ಯಾ ಕ್ಟಿರಿಯಾವನ್ನು ಹೊ ಂದಿದ್ದು. ಕರಗದ ರಂಜಕ ಸಂಯುಕ್ತಗಳನ್ನು ಕರಗಿಸುವಿಕೆ ಮತ್ತು ಘನೀ ಕರಣದ
ಮೂಲಕ ಕರಗಬಲ್ಲರಂಜಕ ಸಂಯುಕ್ತಗಳನ್ನು ಸಸ್ಯ ಲಭ್ಯವಿರುವ ರೂಪಕ್ಕೆ ಪರಿವರ್ತಿ ಸುತ್ತದೆ. ಇದರ ಪರಿಣಾಮವಾಗಿ ಉತ್ತಮ
ಸಸ್ಯ ಬೆಳವಣಿಗೆ, ಬೆಳೆ ಇಳುವರಿ ಮತ್ತು ಗುಣಮಟ್ಟ ಬರುತ್ತದೆ. ಇದು ಉತ್ತಮ ಬೇ ರಿನ ಅಭಿವೃದ್ಧಿ, ಪೋ ಷಕಾಂಶಗಳ ಉಲ್ಬಣವನ್ನು
ಮತ್ತು ಬೆಳೆ ಇಳುವರಿಯನ್ನು 15-20% ರಷ್ಟು ಹೆಚ್ಚಿಸುತ್ತದೆ.
ಸಿರಿಧಾನ್ಯಗಳು, ಎಣ್ಣೆಕಾಳುಗಳು, ಹಣ್ಣು, ತರಕಾರಿ. ತೋ ಟಗಾರಿಕಾ ಬೆಳೆಗಳು ಮತ್ತು ಅಲಂಕಾರಿಕ ಸಸ್ಯಗಳಿಗೆ ಶಿಫಾರಸ್ಸು
ಮಾಡಲಾಗಿದೆ.
ಬಳಸುವ ವಿಧಾನ : ಬೆಳೆಗಳ ಅಗತ್ಯಕ್ಕೆ ತಕ್ಕಂತೆ ಅವಶ್ಯಕತೆ ಇರುವಷ್ಟು ನೀ ರಿನಲ್ಲಿ ಮಿಶ್ರಣ ಮಾಡಿ ಮಣ್ಣಿಗೆ ನೀ ಡತಕ್ಕದು
There are no reviews yet.