Humic – 12
Humic-12 is a product that contains 12% potassium humate and 6% fulvic acid. It improves the
physical properties of the soil, maintaining a balance between acidity and alkalinity, and keeps
the roots of plants healthy. This leads to increased humus content and more efficient water
usage.
It is recommended for all types of vegetables, fruit crops, flowers, and horticultural crops.
Usage: Mix 1 to 2 kg of Humic-12 with 200 liters of water and apply it to the soil at the base of
the crops.
Humic – 12 ಹೂಮಿಕ್-12
ಇದು ಪೋ ಟ್ಯಾ ಸಿಯಂ ಹ್ಯು ಮೇ ಟ್ 12% ಮತ್ತು ಪಲ್ಟಿಕ್ ಆಸಿಡ್ 6%ನ್ನು ಒಳಗೊ ಂಡ ಉತ್ಪನ್ನವಾಗಿದ್ದು, ಮಣ್ಣಿನ ಭೌತಿಕ
ಗುಣಲಕ್ಷಣಗಳನ್ನು ಸುಧಾರಿಸುತ್ತದೆ. ಮಣ್ಣಿನಲ್ಲಿ ಅಮ್ಮಿ ಯತೆ (Acidic) ಮತ್ತು ಕ್ಷಾ ರತೆ (Alkaline) ಸಮತೋ ಲನದಲ್ಲಿಟ್ಟು,
ಗಿಡಗಳ ಬೇ ರುಗಳನ್ನು ಆರೋ ಗ್ಯವಾಗಿಡುತ್ತದೆ. ಇದರಿಂದ ಸಾಂದ್ರತೆ (Humus) ಹೆಚ್ಚಾಗಿ ನೀ ರು ಸದ್ಬಳಕೆಯಾಗುತ್ತದೆ.
ಎಲ್ಲಾ ತರಕಾರಿ, ಹಣ್ಣಿನ ಬೆಳೆಗಳು, ಹೂ ಮತ್ತು ತೋ ಟಗಾರಿಕಾ ಬೆಳೆಗಳಿಗೆ ಶಿಫಾರಸ್ಸು ಮಾಡಲಾಗಿದೆ.
There are no reviews yet.