Nutriforce
Nutriforce is formulated using marine amino acids processed with vacuum evaporated
technology and includes folic acid. It plays a key role in managing stress during the plant’s
reproductive stage. It increases the concentration of plant fertility, enhances the number of
buds, and improves pod development, thereby increasing the overall yield of the plant.
Usage: Mix 1 to 2 ml of Nutriforce with 1 liter of water and spray it on the plants
Nutriforce ನ್ಯೂ ಟ್ರಿಪೋ ರ್ಸ್
ಇದರಲ್ಲಿ ಮರೈ ನ್ ಅಮಿನೋ ಆಸಿಡ್ಸ್ ಅನ್ನು ಪ್ರೋಸಸ್ ವ್ಯಾ ಕೂಮ್ ಎವೊಪರೆಟೆಡ್ ತಂತ್ರಜ್ಞಾ ನವನ್ನು ಬಳಸಿ ಸಂಸ್ಕರಿಸಲಾಗಿದೆ
ಹಾಗೂ ಪೋ ಲಿಕ್ ಆಸಿಡ್ಅನ್ನು ಒಳಗೊ ಂಡಿದೆ. ಗಿಡದ ಫಲವತ್ತತೆಯ ಸಮಯದ ಒತ್ತಡ ನಿರ್ವ ಹಣೆಯಲ್ಲಿ ಮುಖ್ಯ ಪಾತ್ರ
ವಹಿಸುತ್ತದೆ. ಗಿಡದ ಫಲವತ್ತತೆಯ ಸಾಂಧ್ರತೆಯನ್ನು ಹೆಚ್ಚಿಸುತ್ತದೆ. ಮೊಗ್ಗಿನ ಸಂಖ್ಯೆ ಹಾಗೂ ಕಾಯಿ ಬೆಳೆವಣಿಗೆಯನ್ನು ಹೆಚ್ಚಿಸುತ್ತಾ
ಗಿಡದ ಸಂಪೂರ್ಣ ಇಳುವರಿಯನ್ನು ಹೆಚ್ಚಿಸುತ್ತದೆ.
ಬಳಸುವ ವಿಧಾನ : ನ್ಯೂ ಟ್ರಿಪೋ ರ್ಸ್ 1 ರಿಂದ 2 ಎಂ.ಎಲ್. 1 ಲೀ . ನೀ ರಿನೊ ಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಿ
(Spray).
There are no reviews yet.