Plant Power
Plant Power is enriched with bio-organic molecules and phyto extracts, composed of
plant-based peptides, folic acid, and amino acids. It plays a significant role in promoting new
growth, especially by enhancing bud vitality and expanding leaf surface area. It can be used for
all types of vegetables, fruit crops, and horticultural crops.
Usage: Mix 1 to 2 ml of Plant Power with 1 liter of water and spray it on the plants.
Plant Power ಪ್ಲಾಂಟ್ ಪವರ್
ಗಿಡದ ಆಧಾರಿತ ಪೆಪಟೈ ಡ್ಸ್ , ಪೋ ಲಿಕ್ ಆಸಿಡ್ ಹಾಗೂ ಅಮಿನೋ ಆಸಿಡ್ಸ್ ಗಳಿಂದ ಕೂಡಿದ ಪ್ಲಾಂಟ್ ಪವರ್ ಬಯೋ ಆರ್ಗಾ ನಿಕ್
ಮಾಲಿಕೂಲ್ಸ್ ಹಾಗೂ ಪೈ ಟೋ ಎಕ್ಸಾ ಟಾಕ್ಟ್ಗಳಿಂದ ಉತ್ಕೃಷ್ಟಗೊ ಂಡಿದೆ ಇದು ಹೊ ಸ ಮೊಳಕೆಗಳನ್ನು ಬೆಳೆಯವಲ್ಲಿ ಮುಖ್ಯವಾಗಿ
ಮೊಗ್ಗಿನ ಚೈ ತನ್ಯವನ್ನು ಹೆಚ್ಚಿಸುತ್ತದೆ ಹಾಗೂ ಎಲೆಗಳ ವಿಸ್ತಿರ್ಣ ವನ್ನು ವಿಸ್ತರಿಸುತ್ತದೆ.
ಎಲ್ಲಾ ತರಕಾರಿ, ಹಣ್ಣಿನ ಬೆಳೆಗಳು, ತೋ ಟಗಾರಿಕಾ ಬೆಳೆಗಳಿಗೆ ಬಳಸಬಹುದು.
ಬಳಸುವ ವಿಧಾನ : ಪ್ಲಾಂಟ್ ಪವರನ್ನು 1 ರಿಂದ 2 ಎಂ.ಎಲ್. 1 ಲೀ . ನೀ ರಿನೊ ಂದಿಗೆ ಮಿಶ್ರಣ ಮಾಡಿ ಗಿಡಗಳಿಗೆ ಸಿಂಪಡಿಸಿ
(Spray).
There are no reviews yet.