Rootzen contains seaweed, potassium humate, folic acid, peptides, and amino acids, which
promote the development of white roots.
It enhances the disease resistance of plants and improves soil fertility. It also supports the
formation of humus in the soil. The crop is stimulated to grow rapidly and develop quickly.
Rootzen contains various acids and micronutrients. It is compatible with both chemical and
organic fertilizers.
It is recommended for all types of vegetables, fruit crops, flowers, and horticultural crops.
Usage: Mix 2 to 3 ml of Rootzen with 1 liter of water and apply it to the soil at the base of the
crops
Rootzen ರೂಟ್ಜೆನ್
ರೂಟ್ಜೆನ್ ಸೀ ವೀ ಡ್, ಪೊಟ್ಯಾ ಸಿಯಂ ಹ್ಯು ಮೇ ಟ್, ಪೋ ಲಿಕ್ ಆಸಿಡ್, ಪೆಪ್ಟೈ ಡ್ ಹಾಗೂ ಅಮಿನೋ ಆಸಿಡ್ ಗಳನ್ನು
ಹೊ ಂದಿದ್ದು, ಬಿಳಿ ಬೇ ರುಗಳನ್ನು ಅಭಿವೃದ್ಧಿಗೊ ಳಿಸುತ್ತದೆ.
ಸಸ್ಯಗಳ ರೋ ಗ ನಿರೋ ಧಕ ಶಕ್ತಿ ಹಾಗೂ ಮಣ್ಣಿನ ಫಲವತ್ತತೆ ಹೆಚ್ಚಿಸುತ್ತದೆ. ಮಣ್ಣಿನಲ್ಲಿ ಹೂಮಸ್ ರಚನೆಗೆ ಪೂರಕ. ಬೆಳೆ
ಪ್ರಚೋ ದನೆಗೊ ಂಡು ತ್ವರಿತವಾಗಿ ಅಭಿವೃದ್ಧಿ ಹೊ ಂದುತ್ತದೆ.
ರೂಟ್ಜೆನ್ ವಿವಿಧ ಆಮ್ಲಗಳ ಮತ್ತು ಸೂಕ್ಷ್ಮ ಪೋ ಷಕಾಂಶಗಳನ್ನು ಹೊ ಂದಿದೆ. ಇದು ರಾಸಾಯನಿಕ ಮತ್ತು ಜೈ ವಿಕ
ಗೊ ಬ್ಬರಗಳೊ ಂದಿಗೆ ಹೊ ಂದಿಕೊ ಳ್ಳುತ್ತದೆ.
ಎಲ್ಲಾ ತರಕಾರಿ, ಹಣ್ಣಿನ ಬೆಳೆಗಳು, ಹೂ ಮತ್ತು ತೋ ಟಗಾರಿಕಾ ಬೆಳೆಗಳಿಗೆ ಶಿಫಾರಸ್ಸು ಮಾಡಲಾಗಿದೆ.
ಬಳಸುವ ವಿಧಾನ : 2 ರಿಂದ 3 ಮಿಲಿ ರೂಟ್ಜೆನ್ 1 ಲೀ ಟರ್ ನೀ ರಿನೊ ಂದಿಗೆ ಮಿಶ್ರಣಮಾಡಿ ಬೆಳೆಗಳ ಬುಡದಲ್ಲಿ ಮಣ್ಣಿಗೆ
ಕೊ ಡಬೇ ಕು
There are no reviews yet.